Research indexJournal article
ಪಟಟ ಕವತಗಳ ದಡಡ ಅರಥವತಕಯ ಗಳಯ ಮಡಲ ಮತತ ಮಕತ ಹಗ ಘರಷಣತಮಕ ಹದಯ ಇತ ನದ
ಮಲ್ಲಿಕಾರ್ಜುನಗೌಡ
Zenodo (CERN European Organization for Nuclear Research)31 Jul 2023Open access
NobleIDark:/48914/w1/20260525/CEEA5ACCDOI10.5281/zenodo.8262525
ಪಟಟ ಕವತಗಳ ದಡಡ ಅರಥವತಕಯ ಗಳಯ ಮಡಲ ಮತತ ಮಕತ ಹಗ ಘರಷಣತಮಕ ಹದಯ ಇತ ನದ
ಮಲ್ಲಿಕಾರ್ಜುನಗೌಡ · Zenodo (CERN European Organization for Nuclear Research) · 2023
NobleIDark:/48914/w1/20260525/CEEA5ACCDOI10.5281/zenodo.8262525
Free to read at the publisher
You can read the abstract here, or the full text at the publisher.
Abstract
"ಗೂಳಿ ನಡೆದ ಹೆಜ್ಜೆ ತೋರುವುದಲ್ಲದೆ ಗಾಳಿಯ ಹೆಜ್ಜೆ ತೋರುವುದೆ ಜಾಳುಗಳೊಳಗುಗಾಣಿಸುವುದಲ್ಲದೆ ತತ್ವಶೀಲನೊಳಗ ಕಣ್ಬರಾರು" ರತ್ನಾಕರವರ್ಣಿ (ಭರತೇಶ ವೈಭವ) 'ಗೂಳಿ ನಡೆದ ಹೆಜ್ಜೆ ತೋರುವುದಲ್ಲದೆ ಗಾಳಿಯ ಹೆಜ್ಜೆ ತೋರುವುದೆ' ಎಂದು ಕವಿ ರತ್ನಾಕರವರ್ಣಿ ಕೇಳುತ್ತಾನೆ. ಆದರೆ ಕಲೆ ಸಾಹಿತ್ಯಕ್ಕೆ ಗಾಳಿಯ ಹೆಜ್ಜೆ ತೋರಲು, ಹಾಗೆಯೇ ಬೆಳಗಿನೊಳಗಣ ಬೆಳಕ ಕಂಡು ಕಾಣಿಸಲು ಸಾಧ್ಯವಿದೆ. ಇದು ನೆನಪಾಗಿದ್ದು ಕವಿ ಸಿದ್ದು ಸತ್ಯಣ್ಣವರ 'ಗಾಳಿಯ ಮಡಿಲು' ಎಂಬ ಸಂಕಲನದಲ್ಲಿರುವ ಕವಿತೆಗಳನ್ನು ಓದುತ್ತಿರುವಾಗ. ಗಾಳಿ, ಬೆಳಕು, ಗಿಡ, ಎಲೆ, ಹೂವು, ನದಿ,ದಡ, ಕಡಲು ಹೀಗೆ ಪ್ರಕೃತಿಯ ನಾನಾ ಸಲಕರಣೆ ಸಂಗತಿಗಳನ್ನು: ಮನುಷ್ಯ ಪ್ರಕೃತಿಯ, ಅದರ ತಳಮಳಗಳ ಹಿಡಿದಿಡಲು ಕವಿ ಭಾಷೆಯ ಮೂಲಕ ಇಲ್ಲಿ ಬಳಸುತ್ತಾನೆ. 'ಗಾಳಿಯ ಮಡಿಲು' ಎಂಬ ಕವಿತೆಯೇ ಇದಕ್ಕೊಂದು ನಿದರ್ಶನ.