ಗರದ-ಗಮಮತತನ ಕನಯ ಕಡ- ತಮಮಣಣ ರಮವಡಗ
Published in Zenodo (CERN European Organization for Nuclear Research) • Nov 1, 2025
NobleIDNI3P04W33R38S08
Authors:
ಎಂ.ಡಿ.ಚಿತ್ತರಗಿ
Abstract
ಪ್ರಸ್ತುತ ಲೇಖನವು ಕೋಟೆನಾಡಿನ ಅಪರೂಪದ ಜನಪದ ಕಲಾವಿದ ತಿಮ್ಮಣ್ಣ ರಾಮವಾಡಗಿ ಅವರ ಬದುಕು ಮತ್ತು ಗರ್ದಿಗಮ್ಮತ್ತು (ವಡ್ಡರ ನಾಗವ್ವ/ಬಾಂಬೆ ಡಬ್ಬಾ ಟಾಕೀಸ್) ಎಂಬ ವಿಶಿಷ್ಟ ಕಲಾ ಪ್ರಕಾರದ ಬಗ್ಗೆ ಪಕ್ಷಿನೋಟ ಬೀರುತ್ತದೆ. ಇಳಕಲ್ ಮೂಲದ ಅನಕ್ಷರಸ್ಥರಾದ ಎಂಬತ್ತೈದರ ಇಳಿವಯಸ್ಸಿನ ತಿಮ್ಮಣ್ಣನವರು ಐದಾರು ದಶಕಗಳಿಂದ ಗರ್ದಿಗಮ್ಮತ್ತನ್ನೇ ತಮ್ಮ ಬದುಕಾಗಿಸಿಕೊಂಡು ಹಳ್ಳಿ-ಪಟ್ಟಣಗಳ...
Finding related papers...
Discussions
(0)No comments yet
Be the first to share your thoughts!