Research indexJournal article
ಧರಮ ಸಮರಸಯದ ತಣವಗ ಡರನಹಳಳ
ಎಂ.
ಕ್ರಿಸ್ತು ಜಯಂತಿ ಕನ್ನಡ ಸಂಶೋಧನಾ ಪತ್ರಿಕೆ (KRISTU JAYANTI KANNADA SAMSHODHANA PATHRIKE)24 Oct 2024Open access
NobleIDark:/48914/w1/20261105/92B181D6DOI10.59176/kjksp.v3i2.2394
ಧರಮ ಸಮರಸಯದ ತಣವಗ ಡರನಹಳಳ
ಎಂ. · ಕ್ರಿಸ್ತು ಜಯಂತಿ ಕನ್ನಡ ಸಂಶೋಧನಾ ಪತ್ರಿಕೆ (KRISTU JAYANTI KANNADA SAMSHODHANA PATHRIKE) · 2024
NobleIDark:/48914/w1/20261105/92B181D6DOI10.59176/kjksp.v3i2.2394
Abstract
ಸೌಹಾರ್ದಯುತ ತಾಣವೊಂದು ಸಾಮರಸ್ಯವನ್ನು ಸಾಧಿಸಿಕೊಳ್ಳುವ ಹಿಂದಣದತ್ತ ಹಾಗೇ ಕಣ್ಣು ಹಾಯಿಸಿದರೆ, ಭೂಮಿತೂಕದ ಪ್ರೀತಿಯನ್ನು ಎದೆಯಲ್ಲಿ ಹೊತ್ತು ನಿರ್ಭೀತರಾಗಿ ಮುನ್ನಡೆದ ಕಾರುಣ್ಯಪೂರ್ಣ ನುಡಿಕಾರರ ದರ್ಶನವಾಗುತ್ತದೆ. ಮಾನವರ ಮನೋಭೂಮಿಗಳಲ್ಲಿ ಬೇರುಬಿಟ್ಟುಕೊಂಡಿದ್ದ ವಿಷಪೂರಿತ ಮುಳ್ಳು-ಕಳೆಯನ್ನು ಕಿತ್ತು, ಮಾನವೀಯತೆಯ ಬೆಳೆಯನ್ನು ಬೆಳೆದ ಪ್ರಜ್ಞಾರೈತರು ಅವರು. “ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ, ಎಂದಾದರೂ ಫಲ ಕೊಡುತ್ತದೆ” ಎಂಬ ದರ್ಶನಕಾರ ದೇವನೂರರ ಮಾತಿನಂತೆ ನಿಸ್ವಾರ್ಥ ನೆಲಕಾಯಕ ಮಾಡಿದ ಚೇತನಗಳ ಮೂಲಕ ನೆಲದ ತುಂಬ ಸಾಮರಸ್ಯದ ತಾಣಗಳು ಮೈದಾಳಿಕೊಂಡಿರುವುದು ಚಾರಿತ್ರಿಕವಾದ ಸಂಗತಿ. ಅಂತಹ ತಾಣಗಳಲ್ಲಿ ಮೈಸೂರು ಸಮೀಪದ ಡೋರನಹಳ್ಳಿಯೂ ಒಂದಾಗಿದೆ.