Research indexJournal article
ಶರಣ ಸಹತಯದಲಲ ಮಹಳ ಆಲಚನ
ಎ.ಆರ್.
ಕ್ರಿಸ್ತು ಜಯಂತಿ ಕನ್ನಡ ಸಂಶೋಧನಾ ಪತ್ರಿಕೆ (KRISTU JAYANTI KANNADA SAMSHODHANA PATHRIKE)24 Oct 2024Open access
NobleIDark:/48914/w1/20261105/600275CBDOI10.59176/kjksp.v3i2.2391
ಶರಣ ಸಹತಯದಲಲ ಮಹಳ ಆಲಚನ
ಎ.ಆರ್. · ಕ್ರಿಸ್ತು ಜಯಂತಿ ಕನ್ನಡ ಸಂಶೋಧನಾ ಪತ್ರಿಕೆ (KRISTU JAYANTI KANNADA SAMSHODHANA PATHRIKE) · 2024
NobleIDark:/48914/w1/20261105/600275CBDOI10.59176/kjksp.v3i2.2391
Abstract
೧೨ನೇ ಶತಮಾನವು ಸ್ತ್ರೀ ಪಾಲಿಗೆ ಸುವರ್ಣಯುಗ ಎನ್ನಬಹುದು. ಸ್ತ್ರೀಯು ಬಯಸಿದಂತಹ ಅದ್ಭುತ ಮತ್ತು ಮುಕ್ತವಾಗಿ ಬದುಕನ್ನು ಪಡೆದುಕೊಳ್ಳಲು ಸಾಧ್ಯವಾಗಿತು, ಇಂತಹ ಸಂದರ್ಭದಲ್ಲಿ ಶ್ರೀಮಂತಿಕೆಯ ರೀತಿಯಲ್ಲಿ ಸ್ತ್ರೀ ವಚನ ಸಾಹಿತ್ಯ ಇತ್ತು, ಹಾಗೆಯೇ ವಿಶ್ವದ ಇತಿಹಾಸದ ಪುಟಗಳನ್ನು ತಿರುವಿ ನೋಡುವಂತಹ ಸಂದರ್ಭದಲ್ಲಿ ನಮಗೆ ಸಿಕ್ಕ ವಿಚಾರಗಳು ಈ ರೀತಿಯಾಗಿ ಇದ್ದವು. ಸ್ತ್ರೀ ಶೋಷಣೆ, ಲಿಂಗ ವ್ಯವಸ್ಥೆಯ ಪರಿಕಲ್ಪನೆಯಲ್ಲಿ ಭವಿಷ್ಯತ್ತಿನ ಜೀವನದಲ್ಲಿ ಸ್ತ್ರೀಯರ ಪಾಲಿಗೆ ನರಕವಾಗಿತ್ತು ಎಂದು ಊಹೆ ಮಾಡಲಿಕ್ಕೂ ಸಹ ಅಸಾಧ್ಯವಾಯಿತು. ಗಂಡು ಮತ್ತು ಹೆಣ್ಣು ಎಂಬ ಎರಡು ಪದಗಳು ಸ್ವಾತಂತ್ರ್ಯ ಮತ್ತು ಶೋಧಿಸುವ ರೀತಿಯಲ್ಲಿ ಇತ್ತು ಎಂಬ ಪರಿಕಲ್ಪನೆಯಲ್ಲಿ ಚಲಾವಣೆಗೆ ಬರುತ್ತದೆ. ಹಾಗೂ ಮಹಿಳೆಯು ಇಂತಹ ಸ್ಥಿತಿ ಬರುವುದನ್ನು ಎಂದಿಗೂ ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ. ದೈಹಿಕ ರಚನೆಯ ಹಿನ್ನೆಲೆಯಲ್ಲಿ ಪುರುಷ ಪ್ರಧಾನ ವ್ಯವಸ್ಥೆಯು ಮಹಿಳೆಯರನ್ನು ಬಂಧನದಲ್ಲಿ ಇರಿಸಲಾಯಿತು. ಹಾಗೆಯೇ ಇದು ಮಹಾನ್ ಬೃಹದಾಕಾರವಾದ ಗೋಡೆ ನಿರ್ಮಿಸಿದರೆಂದರೆ ತಪ್ಪಾಗಲಾರದು.