ಕನನಡ ಸಹತಯಕಕ ಹರಮನ ಫಡರಕ ಮಗಲಗ ಕಡಗ
Published in Zenodo (CERN European Organization for Nuclear Research) • Jul 21, 2023
Authors:,,
ಸರಿತ ಮಬೆನ್
ರಾಜಶೇಖರ ಜಮದಂಡಿ
ಶಿವರಾಜ್ ಜಿ
Abstract
ಉದ್ದೇಶ: ಬಾಸೆಲ್ ಮಿಶನ್ನಿನ ಒಬ್ಬ ಪ್ರಮುಖ ಮಿಶನೆರಿಯೇ ಹೆರ್ಮನ್ ಮೋಗ್ಲಿಂಗ್, ಇವರು 1836ರಲ್ಲಿ ಬಾಸೆಲ್ ಸಮಿತಿಯ ಅನುಮತಿಯೊಂದಿಗೆ ಭಾರತಕ್ಕೆ ಬಂದರು. ಸರಳ ಜೀವಿಯಾಗಿದ್ದ ಇವರು ಪ್ರಾರಂಭದಲ್ಲಿ ಬೆಳಿಗ್ಗೆ ೩ ಗಂಟೆಯಿಂದ ಸಾಯಂಕಾಲದವರೆಗೆ ಕನ್ನಡ ಕಲಿಯುತ್ತಿದ್ದರು. ಕನ್ನಡ ಭಾಷೆಯ ಕಲಿಕೆಯ ಕುರಿತು ಇವರೆ ಹೇಳುವಂತೆ, "I find the Kanarese language both easy and ...
Subject
Finding related papers...
Discussions
(0)No comments yet
Be the first to share your thoughts!