NobleBlocks
Public

ಭರತಯ ಸಗತಕಕ ಪಢರಕ ವಠಲನ ಕಡಗ

Published in Zenodo (CERN European Organization for Nuclear Research) • May 9, 2024
Authors:
ನಾಗರಾಜ ಎಮ್. ಪುರಮಕರ

Abstract

ಪುಂಢರೀಕ ವಿಠಲ ೧೯ನೇ ಶತಮಾನದಲ್ಲಿ ಜೀವಿಸಿದ ಒಬ್ಬ ಮಹಾನ್ ಸಂಗೀತಜ್ಞ, ಅವನು ಕನ್ನಡಿಗ. ಬೆಂಗಳೂರು ಜಿಲ್ಲೆಯ ಮಾಗಡಿ ತಾಲೂಕಿನ ಸಾತನೂರಿನವನು. ಕರ್ನಾಟಕದಲ್ಲಿ ಹುಟ್ಟಿ ಉತ್ತರ ಭಾರತದಲ್ಲಿ ಹೆಸರು ಪಡೆದವನು. ಕರ್ನಾಟಕೀ ಸಂಗೀತ, ಹಿಂದುಸ್ತಾನಿ ಸಂಗೀತ ಹಾಗೂ ನರ್ತನ ಈ ಮೂರರಲ್ಲೂ ಅಪ್ರತಿಮ ಪಾಂಡಿತ್ಯ ಮೆರೆದವನು. ಈ ಮೂರು ಕಲೆಗಳ ಆಧುನಿಕ ರೂಪಗಳಿಗೆ ನಾಂದೀವಾಚನವನ್ನು ಮಾಡಿದ ...

Finding related papers...

Discussions

(0)

No comments yet

Be the first to share your thoughts!