ನರಜನ 'ವಮಚನ' ಕದಬರ: ನಗರ ಬದಕನ ವಸತವ ಚತರಣದ ಜವನ ವತತತದ ಅನವರಣ
Published in Zenodo (CERN European Organization for Nuclear Research) • Oct 2, 2024
NobleIDNI0P36W99R00S65
Authors:
ಸಿ. ಬಿ. ಹೊನ್ನುಸಿದ್ಧಾರ್ಥ
Abstract
ಮಾರ್ಕ್ಸ್ವಾದಿ ಸಿದ್ಧಾಂತದಿಂದ ಪ್ರಭಾವಿತರಾದ ನಿರಂಜನರು ವೈಚಾರಿಕ ಚಿಂತನೆಯುಳ್ಳವರಾಗಿದ್ದರು. ಅವರ ಮೊದಲ ಕಾದಂಬರಿಯಾದ ‘ವಿಮೋಚನೆ’ಯೂ ವರ್ತಮಾನದಲ್ಲಿ ನಿಂತು ಭೂತವನ್ನು ಕೆಣಕುತ್ತಾ ಹೋಗುವ ನಿರೂಪಣಾ ತಂತ್ರಗಾರಿಕೆಯ ಮೂಲಕ ಕಾದಂಬರಿಯ ಉದ್ದಕ್ಕೂ ನೀತಿಯಿಂದ ಕೂಡಿದ ಸಾಮಾಜಿಕ ವ್ಯವಸ್ಥೆಯನ್ನು ವ್ಯಂಗ್ಯಭರಿತ ದಾಟಿಯಲ್ಲಿ ಕುಟುಕಿದ್ದಾರೆ. ಬಾಲ್ಯದಿಂದಲೂ ಕಡುಬಡತನದ ಬದುಕು ನ...
Finding related papers...
Discussions
(0)No comments yet
Be the first to share your thoughts!