NobleBlocks
Public

ಬಸವಣಣನವರ ವಚನಗಳಲಲ ಆಧನಕ ಚತನಗಳ ಪರತನಧಕರಣದ ಅನಸಧನಗಳ

Published in Zenodo (CERN European Organization for Nuclear Research) • Jul 4, 2025
NobleIDNI8P98W28R77S31
Authors:
ಅನಿತಾ ಕೆ. ಗುಡಿ

Abstract

ಹನ್ನೆರಡನೆಯ ಶತಮಾನ ಎಂದಾಕ್ಷಣ ನಮಗೆಲ್ಲ ಮೈತುಂಬಿಕೊಳ್ಳುವುದು: ಕಲ್ಯಾಣ ಪಟ್ಟಣ. ಬಾಗೇವಾಡಿಯಿಂದ ಕೂಡಲಸಂಗಮ, ಕೂಡಲಸಂಗಮದಿಂದ ಕಲ್ಯಾಣ, ಕಲ್ಯಾಣ ರಾಜ್ಯದ ರಾಜ ಬಿಜ್ಜಳ, ಬಿಜ್ಜಳನ ರಾಜಧಾನಿ ಕಲ್ಯಾಣ ಪಟ್ಟಣ, ಬಸವಣ್ಣನವರು ಕಲ್ಯಾಣ ಬೊಕ್ಕಸದ ಭಂಡಾರಿಯಾಗಿ, ಮಹಾಮಂತ್ರಿಗಳಾಗಿ ಕಲ್ಯಾಣದ ಕೀರ್ತಿಯನ್ನು ಲೋಕದ ಇತಿಹಾಸದಲ್ಲಿ ಬೆಳಗಿ, ನಾಡಿನ ನಾನಾ ಭಾಗಗಳಿಂದ ಸಾಧಕರನ್ನು ಬರಮಾಡಿ...

Finding related papers...

Discussions

(0)

No comments yet

Be the first to share your thoughts!