NobleBlocks
Public

ಡ. ಬ.ಆರ. ಅಬಡಕರ ಅವರ ರಷಟರಯತಯ ಪರಕಲಪನ: ಒದ ವಶಲಷಣತಮಕ ಅಧಯಯನ

Published in Zenodo (CERN European Organization for Nuclear Research) • May 25, 2025
NobleIDNI6P98W52R33S51
Authors:
ರಂಗಸ್ವಾಮಿ
,
ಎಚ್.ಎಂ. ಧರ್ಮೇಗೌಡ

Abstract

ವೇದಗಳ ಕಾಲದಿಂದಲೂ ಉಳಿಸಿಕೊಂಡು ಬಂದಿದ್ದ ಹಿಂದೂ ಸಾಮಾಜಿಕ ವ್ಯವಸ್ಥೆ ತೀವ್ರವಾದ ಆಘಾತಕ್ಕೆ ಒಳಗಾಗಿದ್ದು ಭಾರತ ವಸಾಹತು ಯಾಜಮಾನ್ಯಕ್ಕೆ ಒಳಪಟ್ಟ ಮೇಲೆ ತೀವ್ರವಾದ ಸಾಮಾಜಿಕ ಬದಲಾವಣೆಗಳನ್ನು ಕಂಡಿತು. ವಸಾಹತು ಯಾಜಮಾನ್ಯ ಹೊತ್ತುತಂದ ಅನ್ಯಧರ್ಮ, ಅನ್ಯ ಸಂಸ್ಕೃತಿಗಳಿಗೆ ದೇಸಿ ಸಂಸ್ಕೃತಿಗಳು ಹಲವು ಬಗೆಯಲ್ಲಿ ಪ್ರತಿಕ್ರಿಯಿಸಿದವು. ದೇಸಿ ಸಮಾಜದ ಪಾರಂಪರಿಕ ಹಿಂಸೆಗಳನ್ನು ಅ...

Finding related papers...

Discussions

(0)

No comments yet

Be the first to share your thoughts!