ಮಧರಚನನರ 'ನನನ ನಲಲʼ
Published in Zenodo (CERN European Organization for Nuclear Research) • Aug 1, 2025
NobleIDNI6P06W95R75S28
Authors:
ಬಸೀರಾಬಾನು ನಿಡಗುಂದಿ
Abstract
ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ಹಲಸಂಗಿ ಎಂಬ ಗ್ರಾಮದಲ್ಲಿ ಹುಟ್ಟಿದ ʻಹಲಸಂಗಿ ಗೆಳೆಯರ ಬಳಗʼದ ಮೇಲೆ ಗಾಢ ಪರಿಣಾಮ ಬೀರಿದ್ದು ಜನಪದ ಸಾಹಿತ್ಯ. ೧೯೨೨ ರಲ್ಲಿ ಸ್ಥಾಪಿತವಾದ ಗೆಳೆಯರ ಬಳಗ, ೧೯೪೩ ರ ವರೆಗೆ ಈ ಗೆಳೆಯರು ಸಾಹಿತ್ಯಿಕ ಚಟುವಟಿಕೆಯಲ್ಲಿ ತೊಡಗಿದ್ದರು. ೧೯೪೩ರ ನಂತರ ʻಹಲಸಂಗಿ ಗೆಳೆಯರ ಬಳಗʼ, ʻಶ್ರೀ ಅರವಿಂದ ಮಂಡಳʼವಾಗಿ ಪರಿವರ್ತನೆಗೊಂಡಿತು. ಹಲಸಂಗಿ ಗೆಳೆಯರ...
Finding related papers...
Discussions
(0)No comments yet
Be the first to share your thoughts!