ವತತ ಹಗ ಕಟಬ ನರವಹಣ: ಆಧನಕ ಭರತಯ ಮಹಳಯ ಸವಲಗಳ
Published in Zenodo (CERN European Organization for Nuclear Research) • Apr 5, 2024
NobleIDNI7P79W82R90S19
Authors:
ಲಕ್ಷ್ಮಿ ಎಸ್. ಎಸ್.
Abstract
ಭಾರತ ದೇಶವು ತನ್ನ ಶ್ರೀಮಂತ ಸಂಸ್ಕೃತಿ ಮೌಲ್ಯಗಳು ಹಾಗೂ ಪರಂಪರೆಗೆ ವಿಶ್ವದಲ್ಲಿಯೇ ಪ್ರಸಿದ್ಧವಾಗಿದೆ. ಭಾರತೀಯ ಮಹಿಳೆಯು ಅನಾದಿ ಕಾಲದಿಂದಲೂ ಪತ್ನಿಯಾಗಿ, ಮಗಳಾಗಿ, ತಾಯಿಯಾಗಿ, ಕುಟುಂಬದ ಪೋಷಕಿಯಾಗಿ ಹಲವಾರು ಪಾತ್ರಗಳನ್ನು ಬಹಳ ಗೌರವಯುತವಾಗಿ ನಿರ್ವಹಿಸುತ್ತಾ ಬಂದಿದ್ದಾಳೆ. ಭಾರತದ ನೆಲದಲ್ಲಿ ಮಹಿಳೆಗೆ ವಿಶೇಷವಾದ ಮಹತ್ವದ ಸ್ಥಾನ ಇದೆ. ದೇವರ ಸ್ಥಾನದಲ್ಲಿಯೂ ಪೂಜಿಸಲ್ಪ...
Finding related papers...
Discussions
(0)No comments yet
Be the first to share your thoughts!