ಗರಪಟ ಗರಮದ ಅಗನವಡ ಕದರಗಳ ಸಮಸಯಗಳ ಮತತ ಸವಲಗಳ
Published in Zenodo (CERN European Organization for Nuclear Research) • Jul 11, 2024
NobleIDNI1P16W88R19S80
Authors:
ಇಲ್ಯಾಸ್ ಎಂ
Abstract
ಗೌರAಪೇಟೆ ಗ್ರಾಮದಲ್ಲಿ ಒಟ್ಟು ಐದು ಅಂಗನವಾಡಿ ಕೇಂದ್ರಗಳಿದ್ದು, ಮೊದಲನೇ ಅಂಗನವಾಡಿ ಕೇಂದ್ರ ಗ್ರಾಮದ ಮುಂಭಾಗದಲ್ಲಿ ಆಂಜನೇಯ ದೇವಸ್ಥಾನದ ಮುಂದುಗಡೆ ಬಾಡಿಗೆ ಕಟ್ಟಡದಲ್ಲಿದೆ. ಎರಡನೇ ಕೇಂದ್ರವು ಗುಡ್ಡದ ಕೆಳಭಾಗದಲ್ಲಿ ಇದ್ದರೆ, ಮೂರನೇ ಕೇಂದ್ರವು ಊರಿನ ಮೇಲ್ಭಾಗದಲ್ಲಿ ಮಹಬೂಬ್ ಸುಭಾನಿ ದರ್ಗಾದ ಮುಂದುಗಡೆ ಇದೆ, ನಾಲ್ಕನೇ ಕೇಂದ್ರವು ಒಂದು ಬಾಡಿಗೆ ಮನೆಯ ಕಟ್ಟಡದಲ್ಲಿ ಇದ...
Finding related papers...
Discussions
(0)No comments yet
Be the first to share your thoughts!