ಬನ ಮಸತಕ ಅವರ ಕಥಗಳಲಲ ಹಣಣನ ಸವದನಗಳ
Published in Zenodo (CERN European Organization for Nuclear Research) • Aug 1, 2025
NobleIDNI8P52W90R04S09
Authors:
ಪ್ರಕಾಶ ಬಿ.
Abstract
ಕನ್ನಡದ ಹೆಸರಾಂತ ಲೇಖಕಿ, ಅಲ್ಪಸಂಖ್ಯಾತ ಸಮುದಾಯದ ಹುಟ್ಟು ಹೋರಾಟಗಾರ್ತಿ, ಪ್ರಖರ ಚಿಂತಕಿ, ಬಾನು ಮುಸ್ತಾಕ್ ಅವರ ಬಹುದಿನಗಳ ಕಥೆಗಳ ‘ಎದೆಯ ಹಣತೆʼ ಸಂಕಲನದ ಆಂಗ್ಲ ಅನುವಾದ ‘ಹಾರ್ಟ್ ಲ್ಯಾಂಪ್ʼ ಕೃತಿಗೆ ಜಾಗತಿಕ ಮಟ್ಟದ ಬೂಕರ್ ಪ್ರಶಸ್ತಿ ದೊರೆತದ್ದು, ಕನ್ನಡಿಗರ ಅಭಿಮಾನಕ್ಕೆ ಭಾಜನವಾಗಿದೆ. ಮೊಟ್ಟಮೊದಲ ಬಾರಿಗೆ ಕನ್ನಡದ ಕೃತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರೆಯುವ ಮೂಲ...
Finding related papers...
Discussions
(0)No comments yet
Be the first to share your thoughts!