NobleBlocks
Public

ಕವಪ ಅವರ ಕಥಗಳ ವಶಷಟಯತ

Published in Zenodo (CERN European Organization for Nuclear Research) • Sep 1, 2025
Authors:
ಶ್ವೇತಾರಾಣಿ ಹೆಚ್.

Abstract

ರಾಷ್ಟ್ರಕವಿ ಕುವೆಂಪು ಅವರು ನಾಲ್ಕು ಸಣ್ಣಕಥಾ ಸಂಕಲನಗಳನ್ನು ರಚಿಸಿದ್ದಾರೆ. ನನ್ನ ದೇವರು ಮತ್ತು ಇತರ ಕಥೆಗಳು, ಕಥೆಗಳೊಡನೆ ಆರಂಭದಲ್ಲಿ, ನರಿಗಳಿಗೇಕೆ ಕೋಡಿಲ್ಲ, ಸಂನ್ಯಾಸಿ ಮತ್ತು ಇತರ ಕಥೆಗಳು. ಇವರ ಕಾವ್ಯ, ಕಾದಂಬರಿ, ವೈಚಾರಿಕ ಲೇಖನಗಳು, ನಾಟಕಗಳು ಸಾಕಷ್ಟು ವಿಮರ್ಶೆಗೆ ಒಳಪಟ್ಟಿವೆ. ಕುವೆಂಪು ಅವರ ಸಣ್ಣಕಥೆಗಳು ಅತ್ಯಂತ ಸೂಕ್ಷ್ಮ ಸಂವೇದನಾಶೀಲ ಕಥೆಗಳಾಗಿವೆ. ಯಾರೂ...

Finding related papers...

Discussions

(0)

No comments yet

Be the first to share your thoughts!