ಬನಹಟಟ ನಕರಕ: ಒದ ಅವಲಕನ
Published in Zenodo (CERN European Organization for Nuclear Research) • Sep 1, 2025
NobleIDNI4P42W56R32S51
Authors:,
ಸಂಗಮೇಶ ಕಚ್ಚು
ಎಂ.ಎನ್. ಬೆನ್ನೂರ
Abstract
ಬನಹಟ್ಟಿ ನೇಕಾರಿಕೆಯ ತವರೂರು ಆಗಿದೆ. ‘ಬನ’ ಎಂದರೆ ಬಣ್ಣ, ‘ಹಟ್ಟಿ’ ಎಂದರೆ ವಾಸಿಸುವ ಸ್ಥಳ. ಹೀಗಾಗಿ, ಬನಹಟ್ಟಿಯನ್ನು ಬಣ್ಣಗಳ ತವರೂರು ಎಂದು ಕರೆಯಲಾಗಿದೆ. ಇಲ್ಲಿ ಕೈಮಗ್ಗಗಳು ಮತ್ತು ಪವರ್ ಲೂಮ್ ಸಹ ಇವೆ. ಜೊತೆಗೆ ನೂಲಿನ ಗಿರಣಿ ಸಹ ಇದೆ. ಬನಹಟ್ಟಿಯಲ್ಲಿ 4500 ನೇಕಾರ ಕುಟುಂಬಗಳಿವೆ. 21 ನೇಕಾರ ಸಹಕಾರಿ ಸಂಘಗಳಿವೆ. ಬನಹಟ್ಟಿಯಲ್ಲಿ ಅಂಚಿನ ವಿನ್ಯಾಸ ಸೀರೆ, ನಕ್ಷತ್ರ...
Finding related papers...
Discussions
(0)No comments yet
Be the first to share your thoughts!