NobleBlocks
Public

ಸದಧಲಗಯಯನವರ ʼಮತತರʼ ಕತ: ವಮಚನಯ ಹಡಕಟ

Published in Zenodo (CERN European Organization for Nuclear Research) • Oct 1, 2025
NobleIDNI0P93W85R12S62
Authors:
ಶ್ರೀಧರ್ ಆರ್.

Abstract

ಕವಿ ಸಿದ್ಧಲಿಂಗಯ್ಯನವರು ಮನುಷ್ಯತ್ವದ ಸಹಜ ವಿಸ್ತಾರಕ್ಕೆ ಅಡ್ಡಿಯಾಗಿರುವ ಅಸಮಾನತೆಯ ವಿರುದ್ಧ ನಿರಂತರವಾಗಿ ಸ್ಪಂದಿಸಿದವರು. ಕಾವ್ಯ, ನಾಟಕ, ಆತ್ಮಕಥನ, ಸದನದ ಸಂವಾದಗಳು, ಭಾಷಣಗಳು, ವಿಮರ್ಶೆ, ಸಂಶೋಧನಾ ಅಧ್ಯಯನವನ್ನೊಳಗೊಂಡ ಅವರ ಸಮಗ್ರ ಸಾಹಿತ್ಯ ಸಮಾನತೆಯ ಅನ್ವೇಷಣೆ, ಸಾಮಾಜಿಕ ಕಾಳಜಿಯನ್ನು ಪ್ರತಿಪಾದಿಸುತ್ತದೆ. ಹಸಿವು, ಅಸಮಾನತೆಗಳೇ ತಮ್ಮ ಬೌದ್ಧಿಕ ಪ್ರಯಾಣದ ಮೂಲಧಾ...

Finding related papers...

Discussions

(0)

No comments yet

Be the first to share your thoughts!