ಶರಗನಹಳಳ ಶತನಯಕರವರ ʼತಡʼ ಕದಬರಯ ಕಯಕಯಗಗಳ
Published in Zenodo (CERN European Organization for Nuclear Research) • Oct 1, 2025
Authors:
ಸೋಮಶೇಖರ ಎಂ.
Abstract
ʼತಾಂಡʼ ಶಿರಗಾನಹಳ್ಳಿ ಶಾಂತನಾಯ್ಕ ಅವರು ಬರೆದಿರುವ ಕಾದಂಬರಿ. ಶೀರ್ಷಿಕೆಯೇ ಸೂಚಿಸುವಂತೆ ಲಂಬಾಣಿ ಸಮುದಾಯದ ಸಂಸ್ಕೃತಿ ಹಾಗೂ ಜನರ ಬದುಕುಬವಣೆಗಳು ಇಲ್ಲಿನ ಕಥಾವಸ್ತು. ಪರಂಪರೆ ಮತ್ತು ಜಾಗತೀಕರಣಗಳ ನಡುವೆ ನಡೆಯುವ ಇಲ್ಲಿನ ಕಥನವು ಲಂಬಾಣಿ ಸಮುದಾಯದ ಆಂತರ್ಯದ ಸಂಗತಿಗಳನ್ನು ತೆರೆದಿಟ್ಟಿದೆ. ಅಷ್ಟೇ ಅಲ್ಲದೆ, ಆ ಕುರಿತ ಚರ್ಚೆಗಳು ಹಲವು ಆಯಾಮಗಳಲ್ಲಿ ಕಾಣಿಸಿಕೊಂಡಿವೆ. ಅವ...
Finding related papers...
Discussions
(0)No comments yet
Be the first to share your thoughts!