NobleBlocks
Public

ಬಣಭಟಟನ ಕದಬರ: ಕನನಡಕಕ ಅನವದಗಡ ಬಗ

Published in Zenodo (CERN European Organization for Nuclear Research) • Oct 3, 2025
NobleIDNI6P45W66R35S30
Authors:
ರಜನಿ ಎಚ್.

Abstract

ಭಾಷೆಭಾಷೆಗಳ ನಡುವಿನ ತಾರತಮ್ಯವನ್ನು, ಘರ್ಷಣೆಯನ್ನು ತೊಡೆದು ಹಾಕಿ, ಪರಸ್ಪರ ಸಾಮಾಜಿಕ ಶಾಂತಿ ಮತ್ತು ಸಾಮರಸ್ಯಕ್ಕಾಗಿ ಮಾಡುವ ಪ್ರಯತ್ನದಲ್ಲಿ ʼಅನುವಾದವುʼ ಅತೀ ಪ್ರಮುಖ ಪಾತ್ರವಹಿಸುವುದು. ಜಾಗತಿಕ ಮಟ್ಟದಲ್ಲಿ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಪರಿಣಾಮಕಾರಿಯಾದ ಅನುವಾದವು ಭಾಷೆಯನ್ನು ಸಾಂಸ್ಕೃತಿಕವಾಗಿ, ಶಾಬ್ದಿಕವಾಗಿ ಶ್ರೀಮಂತಗೊಳಿಸುವುದು. ಒಂದು ಭಾಷೆಯ ಅನುವಾದವ...

Finding related papers...

Discussions

(0)

No comments yet

Be the first to share your thoughts!