NobleBlocks
Public

ಸಮಕಲನ ಕನನಡ ಭಷತರ ಪರಕರಯತಮಕ ಸವರಪ

Published in Zenodo (CERN European Organization for Nuclear Research) • Oct 3, 2025
NobleIDNI1P54W67R22S53
Authors:
ಜಿ. ವೀರಭದ್ರಗೌಡ
,
ಗಜಾನನ ನಾಯ್ಕ

Abstract

ಸಾಹಿತ್ಯ, ಭಾಷಾಂತರ ಪ್ರಕ್ರಿಯೆ ಹಾಗೂ ಪ್ರಕ್ರಿಯಾ ಫಲಗಳ ಸಂಬಂಧವು ಬಹು ಸೂಕ್ಷ್ಮವಾದದ್ದಾಗಿದೆ. ಪ್ರತಿ ಭಾಷೆಯ ಸಾಹಿತ್ಯದಲ್ಲಿ ಭಾಷಾಂತರವು ಒಂದು ಅನಿವಾರ್ಯ ಪ್ರಕ್ರಿಯೆಯಾಗಿ ಅದರ ಸಾಹಿತ್ಯಿಕ ಪ್ರೇರಣೆ ಪ್ರಭಾವವು ಸೂಕ್ಷ್ಮ ರೀತಿಯಲ್ಲಿ ಏರ್ಪಟ್ಟಿರುತ್ತದೆ. ಈ ಅಂಶ ಆಯಾ ಸಾಹಿತ್ಯದ ಅಧ್ಯಯನ ಮತ್ತು ಅವಲೋಕನಕ್ಕೆ ಅಗತ್ಯವಾದದ್ದಾಗಿದೆ. ಸಮಕಾಲೀನ ಕನ್ನಡ ಭಾಷಾಂತರ ಸಾಹಿತ್ಯವು...

Finding related papers...

Discussions

(0)

No comments yet

Be the first to share your thoughts!