NobleBlocks
Public

ಕನನಡ ಭಷಯ ಕಡಗ ವಶವ ಸಹತಯದಡಗ

Published in Zenodo (CERN European Organization for Nuclear Research) • Oct 8, 2025
NobleIDNI0P56W52R06S20
Authors:
ವಿ. ವಾಯ್. ಪಾಟೀಲ

Abstract

ಪ್ರಪಂಚದಲ್ಲಿರುವ ಪ್ರತಿ ಪ್ರದೇಶಗಳ ಜನರ ಜೀವನ, ರೀತಿ-ನೀತಿ, ವಿಚಾರ ತಿಳಿಯಬೇಕಾದರೆ, ಅಲ್ಲಿ ಬಳಸಲ್ಪಡುವ ಭಾಷೆ ಮುಖ್ಯವಾಗಿರುತ್ತದೆ. ಆ ಭಾಷೆಯಲ್ಲಿ ರಚಿತವಾದ ಸಾಹಿತ್ಯದ ಮೂಲಕ ಅಲ್ಲಿನ ಜನರ ಸಂಸ್ಕೃತಿ, ಪ್ರಗತಿ, ವಿಚಾರಧಾರೆಗಳು ಮೂಡಿಬರುತ್ತವೆ. “ನಾಲಗೆ ತನ್ನ ಕುಲವನ್ನು ಅರುಹುತ್ತದೆ” ಎಂಬ ಮಾತಿನಂತೆ, “ಒಂದು ಭಾಷೆ ಅಲ್ಲಿನ ಜನರ ಭಾವನೆ, ಆಚಾರ, ವಿಚಾರ, ಸಂಪ್ರದಾಯ, ಸ...

Finding related papers...

Discussions

(0)

No comments yet

Be the first to share your thoughts!