NobleBlocks
Public

ಸವತತರಯ ಚಳವಳಯಲಲ ಮಬ ಕರನಟಕದ ಮಹಳಯರ ಪತರ

Published in Zenodo (CERN European Organization for Nuclear Research) • Oct 22, 2025
NobleIDNI5P89W38R71S13
Authors:
ಶ್ರೀದೇವಿ

Abstract

ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮುಂಬೈ ಕರ್ನಾಟಕದ ಮಹಿಳೆಯರ ಪಾತ್ರ ಅನನ್ಯ ಮತ್ತು ಅಗಾಧ. ಈ ಪ್ರಬಂಧವು ಕಿತ್ತೂರು ರಾಣಿ ಚೆನ್ನಮ್ಮ ಮತ್ತು ರಾಣಿ ಅಬ್ಬಕ್ಕ ದೇವಿಯರ ಆರಂಭಿಕ ಪ್ರತಿರೋಧದಿಂದ ಮೊದಲುಗೊಂಡು, ಗಾಂಧೀಜಿಯವರ ನೇತೃತ್ವದ ಸತ್ಯಾಗ್ರಹಗಳಲ್ಲಿ ಭಾಗವಹಿಸಿದ ಉಮಾಬಾಯಿ ಕುಂದಾಪುರ, ಬಳ್ಳಾರಿ ಸಿದ್ದಮ್ಮ, ಕಮಲಾದೇವಿ ಚಟ್ಟೋಪಾಧ್ಯಾಯ, ಯಶೋಧರಮ್ಮ ದಾಸಪ್ಪ ಮತ್ತು ಬೀದರ...

Finding related papers...

Discussions

(0)

No comments yet

Be the first to share your thoughts!