ಮಸರ ಕಗರಸನಲಲ ಕಡದಳ ಮಜಪಪನವರ ಪತರ
Published in Zenodo (CERN European Organization for Nuclear Research) • Oct 22, 2025
NobleIDNI0P02W64R53S20
Authors:
ಪ್ರವೀಣ್ ಎಸ್.
Abstract
ಕಡಿದಾಳ್ ಮಂಜಪ್ಪನವರು ‘ಮೈಸೂರಿನ ಗಾಂಧಿ’ ಎಂದು ಪ್ರಸಿದ್ಧರಾಗಿದ್ದು, ಸತ್ಯ, ಅಹಿಂಸೆ ಮತ್ತು ಸತ್ಯಾಗ್ರಹದ ಗಾಂಧಿ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಆರಂಭದಲ್ಲಿ ಬಡತನದಲ್ಲಿದ್ದರೂ ಉನ್ನತ ಶಿಕ್ಷಣ ಪಡೆದು ವಕೀಲ ವೃತ್ತಿ ಆರಂಭಿಸಿದರು. ಅವರು ಮೈಸೂರು ಕಾಂಗ್ರೆಸ್ನ ಸದಸ್ಯರಾಗಿ 1937ರಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ನ ಮೊದಲ ಕಾರ್ಯದರ್ಶಿಯಾದರು....
Finding related papers...
Discussions
(0)No comments yet
Be the first to share your thoughts!