NobleBlocks
Public

ಯತರ ನಗರಕತ ಕರತ ಶಶನಳ ಶರಫರ ಚತನಗಳ

Published in Zenodo (CERN European Organization for Nuclear Research) • Dec 1, 2025
NobleIDNI9P87W58R78S62
Authors:
ರವಿಶಂಕರ್ ಎ.ಕೆ.

Abstract

ಕನ್ನಡ ಸಾಹಿತ್ಯದಲ್ಲಿ ಸುದೀರ್ಘ ಇತಿಹಾಸವನ್ನು ಹೊಂದಿರುವ ತತ್ವಪದಗಳ ಮರು ಓದು, ಚಿಂತನೆ ಹಾಗೂ ತೌಲನಿಕ ಹೊಸ ನೋಟಗಳು ಈ ಕಾಲದ ಅಧ್ಯಯನವಾಗಿದೆ. ತತ್ವಪದಕ್ಕೆ ಹೊಸ ವ್ಯಾಖ್ಯಾನಗಳನ್ನು ಸೃಷ್ಟಿಸಿಕೊಳ್ಳುತ್ತಾ ನೂರಾರು ತತ್ವಪದಕಾರರ ಒಳನೋಟಗಳ ದರ್ಶನ ಪಡೆಯುವುದು ಭಾರತೀಯ ಸಾಹಿತ್ಯ ಹಾಗೂ ಪಾಶ್ಚಾತ್ಯ ಸಾಹಿತ್ಯಗಳ ಕರ್ತವ್ಯವಾಗಿದೆ. ಈ ಸಾಹಿತ್ಯವು ಆಯಾ ಕಾಲದ ಆಧುನಿಕ ಪ್ರವೇಶಗಳ...

Finding related papers...

Discussions

(0)

No comments yet

Be the first to share your thoughts!