ವಶವಜಞನದ ಸಕತವಗ ಡ. ಬ.ಆರ. ಅಬಡಕರವರನನ ತಳಯವದರ ಅವಶಯಕತ: ಒದ ವಶಲಷಣತಮಕ ಅಧಯಯನ
Published in Zenodo (CERN European Organization for Nuclear Research) • Dec 3, 2025
Authors:
ಅಜೀತ್ ಮ್ಯಾಗಡಿ
Abstract
ಡಾ. ಭೀಮರಾವ್ ರಾಮ್ಜಿ ಅಂಬೇಡ್ಕರ್ವರು ಭಾರತೀಯ ಸಂವಿಧಾನದ ರೂಪಕರ್ತರಾಗಿ ಮಾತ್ರವಲ್ಲದೆ, ವಿಶ್ವಜ್ಞಾನದ ಒಂದು ಅನನ್ಯ ಸಂಕೇತವಾಗಿ ನಿಲ್ಲುತ್ತಾರೆ. ಈ ಸಂಶೋಧನಾ ಲೇಖನವು ಅಂಬೇಡ್ಕರ್ ಅವರ ಜೀವನಚರಿತ್ರೆ, ಶೈಕ್ಷಣಿಕ ತತ್ವಜ್ಞಾನ, ಸಾಮಾಜಿಕ ನ್ಯಾಯದ ಹೋರಾಟ, ಆರ್ಥಿಕ ಸಿದ್ಧಾಂತಗಳು, ರಾಜಕೀಯ ದೃಷ್ಟಿಕೋನಗಳು, ಧಾರ್ಮಿಕ ಸುಧಾರಣೆಗಳು ಮತ್ತು ಆಧುನಿಕ ನೀತಿಗಳ ಮೇಲಿನ ಪ್ರಭಾವ...
Finding related papers...
Discussions
(0)No comments yet
Be the first to share your thoughts!