ಅಲಕಷತ ಸಮಹದಲಲ ಒದದ ಮಹಳ ಸಮಹಕಕ ಅಬಡಕರರವರ ಕಡಗ
Published in Zenodo (CERN European Organization for Nuclear Research) • Dec 3, 2025
NobleIDNI5P59W27R09S46
Authors:
ಸಾವಿತ್ರಿ ಹಿರೇಮಠ
Abstract
ಪ್ರಸ್ತುತ ಲೇಖನವು ಅಲಕ್ಷಿತ ಸಮೂಹಗಳಲ್ಲಿ ಒಂದಾದ ಮಹಿಳೆಯರ ಹಕ್ಕುಗಳು ಮತ್ತು ಸಬಲೀಕರಣಕ್ಕಾಗಿ ಡಾ. ಬಿ.ಆರ್. ಅಂಬೇಡ್ಕರ್‌ರವರ ಅಪಾರ ಕೊಡುಗೆಗಳನ್ನು ಪರಿಶೋಧಿಸುತ್ತದೆ. ಅಂಬೇಡ್ಕರ್‌ರವರು ಜಾತಿ ಮತ್ತು ಲಿಂಗ ಆಧಾರಿತ ಸಾಮಾಜಿಕ ಶ್ರೇಣೀಕರಣದ ವಿರುದ್ಧ ಹೋರಾಡಿದರು, ಶಿಕ್ಷಣ ಮತ್ತು ಸಮಾನತೆಯನ್ನು ಮಹಿಳಾ ವಿಮೋಚನೆಗೆ ನಿರ್ಣಾಯಕ ಸಾಧನಗಳೆಂದು ಪ್ರತಿಪಾದಿಸಿದರು. ಸ್ವತಂತ್ರ ...
Finding related papers...
Discussions
(0)No comments yet
Be the first to share your thoughts!