NobleBlocks
Public

ಗಣಭಷತ ಮನಯ ಶಸನ (ಕರ. ಶ. ೪೦೦)

Published in Zenodo (CERN European Organization for Nuclear Research) • Jan 1, 2026
Authors:
ಡಾ. ಜಯರಾಮಯ್ಯ ವಿ.

Abstract

ಹಾಸನ ಜಿಲ್ಲೆ ಶ್ರವಣಬೆಳಗೊಳದ ಚಿಕ್ಕಬೆಟ್ಟ (ಚಂದ್ರಗಿರಿ)ದಲ್ಲಿರುವ ಗುಣಭೂಷಿತ ಮುನಿಯ ನಿಸಿದಿ ಶಾಸನವನ್ನು ಬಿ. ಎಲ್. ರೈಸ್ ಅವರು ೧೮೯೮ರಲ್ಲಿ ಪ್ರಕಟಿಸಿ ಇದರ ಕಾಲವನ್ನು ಕ್ರಿ. ಶ. ೭೦೦ ಎಂದು ಗುರುತಿಸಿದ್ದಾರೆ. ಅದೇ ರೀತಿ ಆರ್. ನರಸಿಂಹಚಾರ್ ಮತ್ತು ಬಾ. ರಾ. ಗೋಪಾಲ್ ಅವರೂ ಕೂಡ ಇದರ ಕಾಲವನ್ನು ಕ್ರಿ. ಶ. ೭೦೦ ಎಂದು ಗುರುತಿಸಿದ್ದಾರೆ. ಆದರೆ ಡಾ. ಎಂ. ಜಿ. ಮಂಜುನಾಥ ...

Finding related papers...

Discussions

(0)

No comments yet

Be the first to share your thoughts!