ಕನನಡ ಸಹತಯದಲಲ ಆಧನಕತತರ ಕಲದ ಸತರವದ ಸವದನಗಳ
Published in Zenodo (CERN European Organization for Nuclear Research) • Mar 1, 2026
NobleIDNI8P76W74R75S51
Authors:
ಸೌಮ್ಯ ಸಿ.
Abstract
“ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಅಂದರೆ ಅಷ್ಟೇ ಸಾಕೆ” ಎನ್ನುವ ಜಿ. ಎಸ್. ಶಿವರುದ್ರಪ್ಪನವರ ಪದ್ಯವನ್ನು ಗಮನಿಸಿದರೆ ಒಂದು ಕುಟುಂಬದಲ್ಲಿ ಸ್ತ್ರೀಯ ಅವಶ್ಯಕತೆ ಏನು? ಸಮಾಜದಲ್ಲಿ ಸ್ತ್ರೀಯ ಪಾತ್ರವೇನು? ಎನ್ನುವುದನ್ನು ತಿಳಿಯಬಹುದಾಗಿದೆ. ತುಂಬಾ ಹಿಂದೆ ಉತ್ತುಂಗದಲ್ಲಿದ್ದ ಸ್ತ್ರೀಯರ ಸ್ಥಾನಮಾನಗಳು ಬರು ಬರುತ್ತಾ ತುಂಬಾ ಶೋಚನೀಯ ಸ್ಥಿತಿಗೆ ತಲುಪಿದವು. ಬಾಲ್ಯ ವಿವಾಹ...
Finding related papers...
Discussions
(0)No comments yet
Be the first to share your thoughts!