NobleBlocks
Public

ಆರಭ ಕಲದ ಮರ ವದಗಳ ಹನನಲಯಲಲ ಕವರಜಮರಗದ ಕರತವನ ವಚರ

Published in International Journal of Kannada Research • Jul 1, 2026
Authors:
ದೇವನೂರು ನಂದೀಶ

Abstract

ಕರಾಮಾ ಪಠ್ಯದ ಕರ್ತೃವಿನ ವಿಚಾರದಲ್ಲಿ ಬೆಳಕು ಚೆಲ್ಲುವ ಹಾದಿಯಲ್ಲಿ ಪ್ರಸ್ತುತ ಬರೆಹವು ಸಾಗಿದ್ದು ಆ ಹಾದಿಯಲ್ಲಿ ತೀರಾ ಕಗ್ಗಂಟಾಗಿ ತೋರಿಬಂದಿರುವ ನೃಪತುಂಗ-ಕವೀಶ್ವರ-ಶ್ರೀವಿಜಯ-ಎಂಬ ಈ ಮೂರು ತೆರನ ಕರ್ತೃತ್ವದ ವಾದಗಳಲ್ಲಿ ಇರುವ ಹೆಣಿಗೆಗಳನ್ನು ಸೂಕ್ಷ್ಮ ಪರಿಶೀಲನೆಯಿಂದ ಬಿಡಿಸಿ ವಿವರಿಸುವ ಕ್ರಮವು ಇಲ್ಲಿಯದು. ಜೊತೆಗೆ ಇಲ್ಲಿನ ಕೆಲ ವಿಚಾರಗಳನ್ನು ವಿಶದೀಕರಿಸುವ ನೆಲೆಗ...

Finding related papers...

Discussions

(0)

No comments yet

Be the first to share your thoughts!